ನಿಮ್ಮ ಮನೆಯಲ್ಲೂ ಹಣ ನಿಲ್ಲಬೇಕಾ ? ಈ 10 ಸಸ್ಯಗಳನ್ನ ತಪ್ಪದೆ ಬೆಳೆಸಿ

Money attracting Plants:ಇಂದಿನ ಈ ತಂತ್ರಜ್ಞಾನಾತ್ಮಕ ಯುಗದಲ್ಲಿಯೂ ಸಹ ನಂಬಿಕೆಗಳು, ಶಾಸ್ತ್ರಗಳು ಮತ್ತು ಸಂಪ್ರದಾಯಗಳು ಜನಮನದಲ್ಲಿ ಆಳವಾಗಿ ಮನೆಮಾಡಿಕೊಂಡಿವೆ. ವಿಜ್ಞಾನ ಎಲ್ಲೆಡೆ ತನ್ನ ಕಾಲು ಮಿತ್ತಿದರೂ, ಮನಸ್ಸುಗಳು ಇನ್ನೂ ಶುಭ-ಅಶುಭ, ಧರ್ಮ-ಅಧರ್ಮ, ಅದೃಷ್ಟ-ಪಾಪದ ಗಡಿಯಲ್ಲಿ ಓಡಾಡುತ್ತಿವೆ. ಇಂಥದ್ದೇ ಒಂದು ನಂಬಿಕೆಯು ಮನೆ ಅಥವಾ ಕಚೇರಿಯಲ್ಲಿ ಅದೃಷ್ಟದ ಗಿಡಗಳನ್ನು ನೆಡುವುದು. ಮನೆ ಅಥವಾ ಕೆಲಸದ ಸ್ಥಳದಲ್ಲಿ ಈ ಗಿಡಗಳನ್ನು ನೆಟ್ಟು ಬೆಳೆಸುವುದು ಆರೋಗ್ಯ, ನೆಮ್ಮದಿ, ಹಣದ ಹರಿವು, ಸಂತೋಷ ಮತ್ತು ಪ್ರೀತಿಯ ವಾತಾವರಣವನ್ನು ನಿರ್ಮಾಣ ಮಾಡುತ್ತದೆ ಎಂಬ ನಂಬಿಕೆ … Read more